ನಿಮ್ಮ ಪಾದ ನಿಮ್ಮ ಬಗ್ಗೆ ಏನ್ ಹೇಳುತ್ತೆ?

ನಿಮ್ಮ ಪಾದ ಚಪ್ಪಟೆನೋ ಅಥವಾ ಕಮಾನಿನ ತರಹ ಕೆಳಗಡೆ ಜಾಗ ಬಿಡುತ್ತೋ? ಅದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಗೊತ್ತಾಗುತ್ತೆ! ಈ ಚಿಕ್ಕ ಕ್ವಿಜ್ ತೊಗೊಂಡ್ರೆ ನಿಮಗೇ ಗೊತ್ತಾಗುತ್ತೆ...

Antekante.com
Created by Antekante.com (User Generated Content*)User Generated Content is not posted by anyone affiliated with, or on behalf of, Playbuzz.com.
On Mar 29, 2017

ನಿಮ್ಮ ಪಾದ ಯಾವ ತರಹ ಇದೆ?

ಕಮಾನಿನ ಪಾದ

ಕಮಾನಿನ ಪಾದ

ನೀವು ಇರೋದನ್ನ ಇದ್ದಹಾಗೆ ಕಾಣ್ತೀರಿ. ವಾಸ್ತವಗಳ ಅರಿವು ನಿಮಗೆ ಚೆನ್ನಾಗಿದೆ. ಆದರೂ ನೀವು ನಿಮಗೋಸ್ಕರ ಬಹಳ ಚೆನ್ನಾಗಿ ಗುರಿಗಳ್ನ ಹಾಕೋತೀರಿ. ಬೆರೆಯವರನ್ನ ಚೆನ್ನಾಗಿ ಅರ್ಥ ಮಾಡ್ಕೋತೀರಿ. ಜನ ನೀವು ಮಾಡೋ ಸಹಾಯಕ್ಕೆ ಬೆಲೆ ಕೊಡ್ತಾರೆ, ನಿಮ್ಮ ಉಪದೇಶ ಇಷ್ಟ ಪಡ್ತಾರೆ. ಅಷ್ಟೇ ಅಲ್ಲ, ನೀವು ಹತ್ತಿರ ಇದ್ದಾಗ ಜನರಿಗೆ ಒಂಥರಾ ಆರಾಮು, ಒಂಥರಾ ನೆಮ್ಮದಿ. ಸಾಧಿಸಿ ತೋರಿಸುವ ಶಕ್ತಿ ನಿಮ್ಮೊಳಗೆ ಅಡಗಿದೆ. ನನಗಿದು ಆಗುತ್ತಾ, ನಾನು ಚೆನ್ನಾಗಿ ಮಾಡ್ತೀನಾ ಅಂತ ನಿಮಗೆ ನೀವೇ ಉತ್ತರ ಕಂಡುಕೊಳೋದಕ್ಕೆ ಆಗಾಗ ಹೊಸ ಪ್ರಯತ್ನಗಳ್ನ ಮಾಡ್ತಾ ಇರ್ತೀರಿ.

ಚಪ್ಪಟೆ ಪಾದ

ಚಪ್ಪಟೆ ಪಾದ

ನಿಮ್ಮದು ಚುರುಕು ಬುದ್ಧಿ. ಯಾವಾಗಲೂ ಖುಷ್-ಖುಷಿಯಾಗಿ ಇರ್ತೀರಿ, ತಮಾಷೆ ಮಾಡ್ತಾ ಇರ್ತೀರಿ. ಆದರೆ ಕೆಲಸ ಮಾಡಬೇಕಾದಾಗ ಅದನ್ನೆಲ್ಲ ಬಿಟ್ಟು ಶ್ರದ್ಧೆಯಿಂದ ಮಾಡ್ತೀರಿ. ಜೀವನ ತುಂಬ ಎಂಜಾಯ್ ಮಾಡ್ತೀರಿ. ಜೊತೆಜೊತೆಗೆ ಬೆವರು ಸುರಿಸಿ ದುಡಿದೂ ದುಡೀತೀರಿ. ಬೇರೆಯೋರ್ಗೆ ನಿಮ್ನ ಕಂಡ್ರೆ ಇಷ್ಟ ಆಗುತ್ತೆ. ಆಗಾಗ ಅವರಿಗೆ ನಿಮ್ಮ ಜೀವನದ ಅನುಭವಗಳ ಬಗ್ಗೆ ಕಥೆ ಹೇಳೋದು ಅಂದ್ರೆ ನಿಮಗೆ ಇಷ್ಟ!

These are 10 of the World CRAZIEST Ice Cream Flavors
Created by Tal Garner
On Nov 18, 2021