ನಿಮ್ಮ ಕಣ್ಣು ಬಣ್ಣಗಳನ್ನ ಎಷ್ಟು ಚೆನ್ನಾಗಿ ನೋಡತ್ತೆ?

ತಿಳಿ, ಕಡು ಬಣ್ಣಗಳ ವ್ಯತ್ಯಾಸ ಗೊತ್ತಾಗತ್ತಾ? ಪರೀಕ್ಷೆ ಮಾಡ್ಕೊಳಿ.

Antekante.com
Created by Antekante.com (User Generated Content*)User Generated Content is not posted by anyone affiliated with, or on behalf of, Playbuzz.com.
On Oct 31, 2017

ಕಡುಹಳದಿ ಮೇಲೆ ಕ್ಲಿಕ್ ಮಾಡಿ:

ಕಡುಪಿಂಕ್ ಬಣ್ಣದ ಮೇಲೆ ಕ್ಲಿಕ್ ಮಾಡಿ:

ಕಡುನೀಲಿ ಬಣ್ಣದ ಮೇಲೆ ಕ್ಲಿಕ್ ಮಾಡಿ:

ಕೆಡುಕೆಂಪು ಬಣ್ಣದ ಮೇಲೆ ಕ್ಲಿಕ್ ಮಾಡಿ:

ಕಡುಕಿತ್ತಳೆ ಬಣ್ಣದ ಮೇಲೆ ಕ್ಲಿಕ್ ಮಾಡಿ:

ಕಡುನೇರಳೆ ಬಣ್ಣದ ಮೇಲೆ ಕ್ಲಿಕ್ ಮಾಡಿ:

ಕಡುಹಸಿರು ಬಣ್ಣದ ಮೇಲೆ ಕ್ಲಿಕ್ ಮಾಡಿ:

ಕೊನೇದಾಗಿ, ಹಳದಿ ಬಣ್ಣ ಯಾವುದರಲ್ಲಿ ಬ್ರೈಟಾಗಿ ಕಾಣ್ತಿದೆ? ಕ್ಲಿಕ್ ಮಾಡಿ:

ನಿಮ್ಗೆ 20/20 ಕಲರ್ ವಿಷನ್ ಇದೆ. ಎಲ್ಲಾ ಬಣ್ಣ ಸೂಪರಾಗಿ ಕಾಣತ್ತೆ.

ನಿಮ್ಗೆ 20/20 ಕಲರ್ ವಿಷನ್ ಇದೆ. ಎಲ್ಲಾ ಬಣ್ಣ ಸೂಪರಾಗಿ ಕಾಣತ್ತೆ.

ಅದ್ಭುತ! ನೀವು ಪಾಸ್.
ಅಷ್ಟೇ ಅಲ್ಲ, ನಿಮ್ಗೆ ಎಲ್ಲಾ ತರದ ಬಣ್ನಗಳು ಕಾಣತ್ತೆ. ಬಣ್ಣಗಳಲ್ಲಿನ ತಿಳಿ ಅಥವಾ ಗಾಢತೆಯನ್ನ ಸರ್ಯಾಗಿ ಕಾಣ್ತೀರಿ. ನಿಮ್ಮ ಬದುಕಲ್ಲೂ ನೀವು ಅನೇಕ ಬಣ್ಣಗಳ್ನ ಕಾಣ್ತೀರಿ, ಖುಷಿಪಡ್ತೀರಿ.

ನಿಮ್ಗೆ ಎಲ್ಲಾ ತರದ ಬಣ್ಣಾನೂ ಕಾಣ್ಸತ್ತೆ. ಆದ್ರೆ ತಿಳಿ ಕಡು ಬಣ್ಣಗಳ ನಡುವಿನ ವ್ಯತ್ಯಾಸ ಅಷ್ಟಾಗಿ ಕಾಣಲ್ಲ.

ನಿಮ್ಗೆ ಎಲ್ಲಾ ತರದ ಬಣ್ಣಾನೂ ಕಾಣ್ಸತ್ತೆ. ಆದ್ರೆ ತಿಳಿ ಕಡು ಬಣ್ಣಗಳ ನಡುವಿನ ವ್ಯತ್ಯಾಸ ಅಷ್ಟಾಗಿ ಕಾಣಲ್ಲ.

ನಿಮ್ ಕಣ್ಣು ದೃಷ್ಟಿ ಚೆನ್ನಾಗಿದೆ! ಏನೂ ಪ್ರಾಬ್ಲಂ ಇಲ್ಲ.
ಆದ್ರೆ ಇಲ್ಲಿ ಕೆಲವು ಪ್ರಶ್ನೆಗಳಿಗೆ ತಪ್ಪು ಉತ್ತರ ಕೊಟ್ಟೀದ್ದೀರಿ. ಪರ್ವಾಗಿಲ್ಲ.
ಇನ್ನೊಮ್ಮೆ ಈ ಕ್ವಿಜ಼್‌ ತೊಗೊಳ್ಳಿ, ಕಣ್ಣಿಗೆ ಕಾಣಿಸಿದ್ದಷ್ಟೇ ನಂಬಿ. ತುಂಬಾ ಯೋಚ್ನೆ ಮಾಡ್ಬೇಡಿ.

ಪರ್ವಾಗಿಲ್ವೇ! ಅಲ್ಪ ಸ್ವಲ್ಪ ಕಂಡುಹಿಡೀತಿರಿ

ಪರ್ವಾಗಿಲ್ವೇ! ಅಲ್ಪ ಸ್ವಲ್ಪ ಕಂಡುಹಿಡೀತಿರಿ

ಒಂದಿಷ್ಟು ಬಣ್ಣಗಳನ್ನ ಮಿಸ್ ಮಾಡಿದ್ದ್ದೀರಿ. ಇದಕ್ಕೆ ಎರಡು ಕಾರಣ ಇರ್ಬೋದು… ಸಕತ್ ಫಾಸ್ಟಾಗಿ ಉತ್ತರ ಕೊಡೋದ್ರಲ್ಲಿ ಕರೆಕ್ಟಾಗಿ ಗಮನಿಸಿಲ್ಲ ಅಥವಾ ನಿಮಗೆ ಸ್ವಲ್ಪ ಬಣ್ಣಗುರುಡುತನ ಇರ್ಬೋದು. ಇನ್ನೊಮ್ಮೆ ಕ್ವಿಜ಼್‌ ತೊಗೊಳ್ಳಿ ಆಮೇಲೆ ವಿಚಾರ ಮಾಡಿ.

These are 10 of the World CRAZIEST Ice Cream Flavors
Created by Tal Garner
On Nov 18, 2021